¡Sorpréndeme!

KGF ರಿಲೀಸ್ ಗೂ ಮುಂಚೆ Sanjay Dutt ಗೆ ಬಂತು ಈ ಪರಿಸ್ಥಿತಿ | Filmibeat Kannada

2020-10-05 5,005 Dailymotion

ಕೆಲವು ದಿನಗಳು ಮಕ್ಕಳ ಜೊತೆ ಕಾಲಕಳೆದ ಸಂಜಯ್ ದತ್ ಇದೀಗ ಮುಂಬೈ ಆಸ್ಪತ್ರೆಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಸಂಜಯ್ ದತ್ ಆಸ್ಪತ್ರೆಯಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೊರಗಿ ಹೋಗಿರುವ ಸಂಜು ಬಾಬಾನನ್ನು ನೋಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮರುಕ ವ್ಯಕ್ತಪಡಿಸುತ್ತಿದ್ದಾರೆ.
#SanjayDutt #KGF
Sanjay Dutt Looks so weak in recent photo of his Hospital visits. Fan worried about his health.